ಯೇಸು ದೇವರ ಆಧಿಪತ್ಯವನ್ನೂ ಆಳ್ವಿಕೆಯನ್ನೂ ತುಂಬಾ ವಿಭಿನ್ನವಾದ ರೀತಿಯಲ್ಲಿ ಉಂಟುಮಾಡಿದನು, ಇದು ನೀವು ಕೇಳಲು ಆಶಿಸಬಹುದಾದ ಅತ್ಯುತ್ತಮವಾದ ವಾರ್ತೆಯಾಗಿದೆ. #BibleProject #ಸತ್ಯವೇದ #ರಾಜ್ಯದ ಸುವಾರ್ತೆ