ಬೈಬಲ್ನ ಮೊದಲ ಪುಟಗಳಲ್ಲಿ, ದೇವರನ್ನು ಮತ್ತು ಮನುಷ್ಯರನ್ನು ಮುಖ್ಯ ಕಥಾಪಾತ್ರಗಳಾಗಿ ನಮಗೆ ಪರಿಚಯಿಸಲಾಗಿದೆ. ಆದರೆ ಬೈಬಲ್ನಾದ್ಯಂತ ಪ್ರಮುಖ ಪಾತ್ರ ನಿರ್ವಹಿಸುವ ಆತ್ಮಿಕ ಜೀವಿಗಳ ಪೂರ್ಣ ಪಾತ್ರವರ್ಗವೇ ಇದೆ, ಆದರೆ ಅವರು ಹೆಚ್ಚಾಗಿ ತೆರೆಮರೆಯಲ್ಲಿರುತ್ತಾರೆ. ಈ ವೀಡಿಯೊದಲ್ಲಿ, ನಾವು ಈ ಜೀವಿಗಳ ಬಗ್ಗೆ ಮತ್ತು ಅವುಗಳು ಬೈಬಲ್ನ ಏಕೀಕೃತ ಕಥೆಗೆ ಹೇಗೆ ಸರಿ ಹೊಂದುತ್ತವೆ ಎಂಬುದರ ಬಗ್ಗೆ ಚರ್ಚಿಸಲು ಪ್ರಾರಂಭಿಸೋಣ.
#BibleProject #ಸತ್ಯವೇದ #ಎಲ್ಲೋಹಿಮ್