ಬೈಬಲ್ನಲ್ಲಿರುವ ದೇವದೂತರಿಗೆ ರೆಕ್ಕೆಗಳಿಲ್ಲ ಅಥವಾ ಕೆರೂಬಿಗಳು ಮುದ್ದಾದ, ದುಂಡುದುಂಡಾಗಿರುವ ಶಿಶುಗಳಲ್ಲ ಎಂಬುದು ನಿಮಗೆ ತಿಳಿದಿದೆಯೇ? ಈ ವೀಡಿಯೊದಲ್ಲಿ, ಅವರು ಯಾರೆಂಬುದನ್ನೂ ಬೈಬಲ್ ಕಥೆಯಲ್ಲಿ ಅವರು ಯಾವ ಪಾತ್ರವನ್ನು ವಹಿಸುತ್ತಾರೆ ಎಂಬುದನ್ನೂ ಅರ್ಥಮಾಡಿಕೊಳ್ಳಲು ಈ ಆತ್ಮಿಕ ಜೀವಿಗಳಿಗೆ ಬೈಬಲಿನಲ್ಲಿ ಕೊಡಲ್ಪಟ್ಟಿರುವ ಚಿತ್ರಣಗಳನ್ನು ನಾವು ಚರ್ಚಿಸುತ್ತೇವೆ.
#BibleProject #ಸತ್ಯವೇದ #ದೇವದೂತರು ಮತ್ತು ಕೆರೂಬಿ