ಕರ್ತನ ದೂತನು ಹೀಬ್ರೂ ಪವಿತ್ರಗ್ರಂಥಗಳಲ್ಲಿರುವ ಆತ್ಮಿಕ ಜೀವಿಗಳ ಪೈಕಿ ಅತ್ಯಂತ ಆಕರ್ಷಕವಾದ ಜೀವಿಯಾಗಿದ್ದಾನೆ. ಈ ವ್ಯಕ್ತಿಯು ಕಾಣಿಸಿಕೊಂಡಾಗಲೆಲ್ಲಾ, ಆತನನ್ನು ದೇವರಂತೆಯೂ ವರ್ಣಿಸಲಾಗಿದೆ, ಆದರೆ ದೇವರು ಕಳುಹಿಸಿದ ದೇವದೂತನೆಂದು ಸಹ ವರ್ಣಿಸಲಾಗಿದೆ. ಈ ವೀಡಿಯೊದಲ್ಲಿ ನಾವು ಈ ವಿರೋಧಭಾಸದಂತಿರುವ ಪಾತ್ರವನ್ನು ಚರ್ಚಿಸುತ್ತೇವೆ ಮತ್ತು ಹೊಸ ಒಡಂಬಡಿಕೆಯಲ್ಲಿ ಯೇಸುವಿನ ಕುರಿತು ಮಾಡಲಾಗುವ ಭವ್ಯವಾದ ನಿರೂಪಣೆಗಳಿಗೆ ಆತನು ನಮ್ಮನ್ನು ಹೇಗೆ ಸಿದ್ಧಪಡಿಸುತ್ತಾನೆ ಎಂಬುದನ್ನು ತಿಳಿಯಪಡಿಸುತ್ತೇವೆ!
#BibleProject #ಸತ್ಯವೇದ #ಕರ್ತನ ದೂತನು