ಬೈಬಲ್ನ ಆರಂಭಿಕ ಪುಟಗಳಲ್ಲಿ, ದೇವರು ತನ್ನ ಪರವಾಗಿ ಲೋಕವನ್ನು ಆಳಲು ಮನುಷ್ಯರನ್ನು ನೇಮಿಸುತ್ತಾನೆ. ಆದರೆ ಅವರು ತಿರುಗಿ ಬಿದ್ದಾಗ, ಬೈಬಲ್ನ ಕಥೆಯು ಶಾಶ್ವತವಾಗಿ ದೇವರಿಗೆ ನಂಬಿಗಸ್ತ ಪಾಲುದಾರರಾಗಿರುವ ಹೊಸ ಮಾನವಕುಲದ ಹುಡುಕಾಟದ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಇದು ಯೇಸುವಿಗೆ ಕಡೆಗೆ ನಡೆಸುವ ಬೈಬಲ್ನ ಕಥೆಯಲ್ಲಿನ ಕಥಾವಸ್ತುವಿನ ಸಂಘರ್ಷವಾಗಿದೆ ಮತ್ತು ಆತ್ಮಿಕ ಜೀವಿಯ ಕುರಿತಾಗಿರುವ ನಮ್ಮ ಸರಣಿಮಾಲೆಯ ಈ ಕೊನೆಯ ವೀಡಿಯೊದಲ್ಲಿ ನಾವು ಅದನ್ನು ಚರ್ಚಿಸುತ್ತೇವೆ.
#BibleProject #ಸತ್ಯವೇದ #ನೂತನ ಮನುಷ್ಯರು