My360 Helper


ಇದು ಬೈಬಲ್‌ನ ಮೂಲ, ವಿಷಯ ಮತ್ತು ಉದ್ದೇಶವನ್ನು ವಿವರಿಸುತ್ತಾ ಮುಂದುವರೆಯುತ್ತಿರುವ ಸರಣಿಯ 1 ನೇ ವಿಭಾಗವಾಗಿದೆ. ಬೈಬಲ್ ಅನ್ನು ಪರಿಣಾಮಕಾರವಾದ ರೀತಿಯಲ್ಲಿ ಓದಲು ಅಗತ್ಯವಾಗಿರುವ ಕೆಲವು ಮೂಲಭೂತ ಕೌಶಲ್ಯಗಳನ್ನು ಇದರಲ್ಲಿ ನಿಮಗೆ ಪರಿಚಯ ಮಾಡಿಕೊಡಲಾಗುತ್ತದೆ. #BibleProject #ಸತ್ಯವೇದ #ಬೈಬಲ್‌ಎಂದರೇನು?