ಈ ವೀಡಿಯೊದಲ್ಲಿ ನಾವು ಬೈಬಲ್ನ ಇಡೀ ಕಥೆಯನ್ನು ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳುವಂಥ ಒಂದು ಸರಮಾಲೆಯನ್ನಾಗಿ ಸಂಕ್ಷಿಪ್ತವಾದ ರೀತಿಯಲ್ಲಿ ವಿವರಿಸುತ್ತವೆ. ಇಡೀ ಮಾನವಕುಲ, ಅನಂತರ ಇಸ್ರಾಯೇಲ್ಯರು, ಒಳ್ಳೆಯದು ಮತ್ತು ಕೆಟ್ಟದ್ದನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುವುದು ಮತ್ತು ಬಾಬಿಲೋನಿನಲ್ಲಿ ಅಂತ್ಯ ಕಾಣುವುದು. ಅವರ ನಂತರ ಯೇಸು ಬರುತ್ತಾನೆ, ಆತನು ನೂತನ ಸೃಷ್ಟಿಗೆ ದಾರಿ ತೆರೆಯುವಂಥ ವಿಭಿನ್ನ ಮಾರ್ಗವನ್ನು ಆರಿಸಿಕೊಳ್ಳುತ್ತಾನೆ.
#BibleProject #ಸತ್ಯವೇದ #ಸತ್ಯವೇದದ ಕಥೆ