ಬೈಬಲ್ ಅನ್ನು ಬುದ್ಧಿವಂತಿಕೆಯಿಂದ ಓದುವುದಕ್ಕಾಗಿ ಬೈಬಲ್ನ ಲೇಖಕರು ಬಳಸಿರುವ ಪ್ರಾಚೀನ ಸಾಹಿತ್ಯ ಶೈಲಿಗಳ ಬಗ್ಗೆ ನಾವು ಕಲಿತುಕೊಳ್ಳಬೇಕಾದದ್ದು ಅನಿವಾರ್ಯ. ಈ ಲೇಖಕರು ತಮ್ಮ ಆಲೋಚನೆಗಳನ್ನು ಮತ್ತು ಹೇಳಿಕೆಗಳನ್ನು ವಿವಿಧ ರೀತಿಯ ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ್ದಾರೆ, ನಾವು ಅವರ ಸಂದೇಶಗಳನ್ನು ಅವರ ಷರತ್ತಿನ ಪ್ರಕಾರವೇ ಕೇಳುವುದಕ್ಕಾಗುವಂತೆ ಅವುಗಳನ್ನು ತಿಳಿದುಕೊಳ್ಳುವುದು ಏಕೆ ಮುಖ್ಯ ಎಂಬುದನ್ನು ಈ ವೀಡಿಯೊ ವಿವರಿಸುತ್ತದೆ.
#BibleProject #ಸತ್ಯವೇದ #ಸಾಹಿತ್ಯ ಶೈಲಿಗಳು