ಥೆಸಲೋನಿಕದವರಿಗೆ ಬರೆದ 1ನೇ ಪತ್ರಿಕೆಯ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ಥೆಸಲೊನೀಕದವರಿಗೆ ಬರೆದ 1ನೇ ಪತ್ರಿಕೆಯಲ್ಲಿ, ಹಿಂಸೆಗೊಳಗಾದ ಥೆಸಲೋನಿಕದಲ್ಲಿನ ಕ್ರೈಸ್ತರು ಎಲ್ಲವನ್ನು ಸರಿ ಮಾಡುವಂಥ ರಾಜನಾದ ಯೇಸುವಿನ ಪುನರಾಗಮನದ ಭವಿಷ್ಯದಲ್ಲಿ ನಿರೀಕ್ಷೆಯಿಡಬೇಕೆಂದು ಪೌಲನು ಆದೇಶಿಸುತ್ತಾನೆ. #BibleProject #ಸತ್ಯವೇದ #ಥೆಸಲೋನಿಕದವರಿಗೆ Copyright by BibleProject Portland, Oregon, USA Kannada Localization by Diversified Media Pvt Ltd. Hyderabad, India