ದಾನಿಯೇಲನ ಪುಸ್ತಕದ ಸಾರಾಂಶದ ಕುರಿತಾಗಿ ಮಾಡಿರುವ ನಮ್ಮ ವೀಡಿಯೊವನ್ನು ನೋಡಿರಿ, ಇದು ಪುಸ್ತಕದ ಸಾಹಿತ್ಯ ರಚನೆಯನ್ನು, ಅದರಲ್ಲಿರುವ ವಿಚಾರದ ಹರಿವನ್ನು ವಿಭಜಿಸಿ ವಿವರಿಸುತ್ತದೆ. ದಾನಿಯೇಲನ ಕಥೆಯು ಬಾಬಿಲೋನಿನಲ್ಲಿನ ಸೆರೆವಾಸದ ಹೊರತಾಗಿಯೂ ನಂಬಿಗಸ್ತಿಕೆ ಉಳ್ಳವರಾಗಿರಲು ಪ್ರೇರೇಪಿಸುತ್ತದೆ. ಅವನ ದರ್ಶನಗಳು ದೇವರು ಎಲ್ಲಾ ದೇಶಗಳನ್ನು ತನ್ನ ಆಳ್ವಿಕೆಯಡಿಗೆ ತರುತ್ತಾನೆ ಎಂಬ ನಿರೀಕ್ಷೆಯನ್ನು ಮೂಡಿಸುತ್ತದೆ.
#BibleProject #ಸತ್ಯವೇದ #ದಾನಿಯೇಲ