ಖೆಸೆದ್‌ ಎಂಬ ಇಬ್ರಿಯ ಪದವನ್ನು ಇಬ್ರಿಯ ಬೈಬಲಿನಲ್ಲಿ ದೇವರ ಕುರಿತು ವರ್ಣಿಸಲು ಸರ್ವೆಸಾಮಾನ್ಯವಾಗಿ ಬಳಸಲಾಗಿದೆ. ಈ ಪದವನ್ನು ಬೇರೆ ಭಾಷೆಗೆ ಸರಿಯಾಗಿ ಭಾಷಾಂತರಿಸುವುದು ಅಸಾಧ್ಯ! ಈ ಪದವು ಪ್ರೀತಿ, ನಂಬಿಗಸ್ತಿಕೆ, ಉದಾರತೆ ಎಂಬ ವಿಚಾರಗಳಿಂದ ಕೂಡಿರುವ ಅತಿ ಅಮೂಲ್ಯವಾದ ಅರ್ಥವುಳ್ಳದ್ದಾಗಿದೆ. ಈ ಸ್ವಾರಸ್ಯಕರವಾದ ಇಬ್ರಿಯ ಪದದ ಬಗ್ಗೆ ಕೂಲಂಕುಷವಾಗಿ ಕಲಿಯುವುದರಲ್ಲಿ ನಮ್ಮೊಂದಿಗೆ ಸೇರಿ, ಅದು ದೇವರ ಸ್ವಭಾವದ ಕುರಿತಾದ ನಮ್ಮ ತಿಳುವಳಿಕೆಯನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿರಿ. #BibleProject #ಸತ್ಯವೇದ #ಅಚಲವಾದಪ್ರೀತಿ